ಡೆಕ್ಕನ್ ಕ್ರೋನಿಕಲ್ ರಿಲೀಸು - Young Mind ಗಳಿಗೆ ರಿಲೀಫು..!

    ವಾರದ ಕೆಳಗೆ ಡೆಕ್ಕನ್ ಕ್ರೋನಿಕಲ್ ಅನ್ನೋ ಹೊಸ ಇಂಗ್ಳೀಷ್ ಪತ್ರಿಕೆ BENGALURU ಗೆ ಕಾಲಿಟ್ಟಿದೆ. ತನ್ನ ಪ್ರಚಾರಕ್ಕಾಗಿ ಬೆಂಗಳೂರಿನ ಎಲ್ಲ ಕಡೆ ಟ್ರಾಫಿಕ್ ಸಿಗ್ನಲ್ ಜಾಮ್‍ಗಳಲ್ಲಿ, ಜನ ನೋಡುವೆಡೆಗಳಲ್ಲಿ ತನ್ನ ಜಾಹೀರಾತನ್ನ ಪ್ರದರ್ಶಿಸಿದೆ. BOTTOM LINE ನಲ್ಲಿ FOR YOUNG MINDS ಅಂತಾ ಹೇಳಿದೆ. ಒಪ್ಪೋಣ. YOUNGISTAN ಮಂದಿಗೆ ತುಂಬಾ HOT ಇರುವ ಪತ್ರಿಕೆಗಳೇ ಬೇಕು. ಹೊಸ ಪತ್ರಿಕೆಯಾಗಿ ಗಮನ ಸೆಳೆಯಲಿಕ್ಕೆ ಏನೆಲ್ಲ ಮಾಡಬೇಕೋ ಎಲ್ಲಾ ಮಾಡ್ತಾ ಇದೆ. ಹೊಸದಾಗಿ ಬಾಲಿವುಡ್ ಗೆ ಬರುವ ಹೀರೋಯಿನ್ನುಗಳು ಒಂದಿಷ್ಟ್ ಸುದ್ದಿ ಮಾಡೋಕ್ಕೆ HOT HOT ಆಗಿ ಕಾಣಿಸಿಕೊಂಡು, ಸೆಳೆಯಲಿಕ್ಕೆ ಅಲ್ಲ ತಯ್ಯಾರಿ ಮಾಡುವಂತೆಯೇ ಹೊಸ ಕ್ಷೇತ್ರಕ್ಕೆ ಕಾಲಿಡುವ ಹೊಸಬರಿಗೆ ಈ ಪೀಕಲಾಟ.

    ಡೆಕ್ಕನ್ ಕ್ರೋನಿಕಲ್ ತನ್ನ ಎಲ್ಲ ವರದಿಗಳಲ್ಲಿ, BENGALURU ಅಂತಲೇ ನಮೂದಿಸಿ ಎಲ್ಲ ಕನ್ನಡ ಪ್ರಿಯರ ಮನ ಗೆದ್ದಿದೆ. ಅಸಲಿಗೆ ಅವರು ಪಾಪ BENGALURU ಬಳಸಲಿಕ್ಕೆ ಕಾರಣ FOR CHANGE..! ಎಲ್ಲರಂತೆಯೇ ತಾನಾಗಿಬಿಟ್ಟರೆ ತನ್ನ ಖದರ್ ಏನು ಉಳೀತು..? ಹಂಗಾಗೇ ಎಲ್ಲ ಜಾಹೀರಾತುಗಳಲ್ಲಿ ಬಿಕಿನಿ ಹುಡುಗಿಯೊಬ್ಬಳ ಮೈ ಮೇಲೆ ವರದಿ ಇವೆ. ಆದ್ರೆ, ಇಲ್ಲಿ ಹೇಳಬೇಕಾದ ಸಂಗತಿ ಎಂದರೆ ಇಲ್ಲಿ ಪ್ರಸ್ತುತಪಡಿಸಲಾಗಿರುವ ಚಿತ್ರದಲ್ಲಿ ಆ ಹುಡುಗಿ ಫೋಸು ನೀಡಕ್ಕೆ ಹೊಗಿ ಒಳ್ಳೇ ಸಂಡಾಸಕ್ಕೆ ಕುಂತಂಗಾಗಿದೆಯಲ್ಲಾ ಅಂತಾ ತಲೆ ಕೆರೆದುಕೊಳ್ಳಂಗಾಗಿದೆ. ಇದು ಸತ್ಯನೋ ಅಲ್ಲವೋ ನೀವೇ ತೀರ್ಮಾನಿಸಿ..!

ಇನ್ನೊಂದ್ ವಿಷ್ಯ : ಪ್ರತಿ ದಿನವೂ ಬಿಕಿನಿ ಹುಡುಗಿ ಹೀಗೆ ಪತ್ರಿಕೆ ಬದಲು ತಾನೇ ಮೈಮೇಲೆ ಸುದ್ದಿ ಛಾಪಿಸಿಕೊಂಡು ಬಂದರೆ, ಯಾರು ತಾನೇ ಬೇಡ ಅಂದಾರು..?!!

 

“ಚೋಟು”ದ್ದದ ಹೈಸ್ಕೂಲ್ ಹುಡುಗಿ ಮೈಮೇಲೆ ಮೈಕ್ರೋ ಮಿಡಿ!

     ಆ ಹುಡುಗಿ ಇತ್ತೀಚೆಗೆ ಹೈಸ್ಕೂಲ್ ಸೇರ್‍ಕೊಂಡವ್ಳೆ. ಈಗ ಎಂಟೋ ಒಂಭತ್ತೋ ಇರ್‍ಬೇಕು. ಅವ್ಳಿಗೆ ಒಬ್ಬ ಅಕ್ಕನೂ ಇದಾಳೆ. ಅವಳಕ್ಕನಿಗೆ ಡ್ರೆಸ್ಸುಗಳ ಐಲು ಅಂಥಾ ಏನೂ ಇಲ್ಲ. ಆದ್ರೆ ತಂಗಿ “ಚೋಟು” ಇದಾಳಲ್ಲಾ ಸ್ಟೈಲಿಗೇನೂ ಕಡಿಮೆ ಇಲ್ಲ. ಮೊನ್ನೆ ಮೊನ್ನೆ ಚೂಡಿದಾರ, ಉದ್ದ ಲಂಗ ಹಾಕೋಂಡ್ ಅಡ್ಡಾಡ್ತಿದ್ದೋಳು ಒಮ್ಮೆಲೇ ಏಕೋ ಮಂಡಿ ಮೇಲೆ ಜೀನ್ಸ್ ಮಿಡಿ ಹಾಕ್ಕೋತಿದಾಳೆ. ಅದೂ ಮಧ್ಯಕ್ಕೆ ಕತ್ತರಿ ಪ್ರಯೋಗ ಆಗಿರುತ್ತೆ. ಅದನ್ನ ಹಾಕ್ಕೊಂಡ್ ಚೇರ್ ಮೇಲೆ ಕಾಲು ಚಾಚಿಕೊಂಡು ಕುಂತ್ಬಿಡ್ತಾಳೆ. ಇನ್ನು ಮಿಡಿ ಹಾಕೊಂಡಾಗಂತೂ ಗಾಳಿ ಬಂದಾಗ ಅದನ್ನ ಮೈಮೇಲೆ ಇರೋವಂಗೆ ಹಿಡಿಯೋದೇ ಕಷ್ಟವಾಗುತ್ತೆ. (ಸಾಮಾನ್ಯವಾಗಿ ಅವ್ಳು ಅಷ್ಟೊಂದು ತ್ರಾಸು ತಗಳಲ್ಲ!) ಚೋಟುದ್ದದ ಮಿಡಿ ಹಾಕೋಳೋದಕ್ಕೇ ಇವ್ಳಿಗೆ ಹುಟ್ದಾಗಲೇ ಚೋಟು ಅಂತಾ “ಪ್ರಿಯನಾಮ” ಇಟ್ಬಿಟ್ರೋ ಅಂತಾ ಅನುಮಾನವಾಗುತ್ತೆ. ಇನ್ನು ಬಾಯಿ ಊರಗಲ. ಹಾದಿ ಬೀದೀಲಿ ಹೋಗೋ ಬರೋ ಹುಡುಗರ ಮೇಲೊಂದು ಕಾಮೆಂಟು ಹೊಡೀದಂಗೆ ಬೊಂಬಾಯಿ ಹೆಂಗೆ ಸುಮ್ನಿದ್ದೀತು? ಇದು ಚೋಟುದ್ದದದ ಹುಡುಗಿ ದೊಡ್ಡವಳಾದ ಕಥೆ..!

ಬರಗಾಲದಲ್ಲಿ ನೀರಿಡಿಯುವಾಗ “ಸೀನಿಗೆ” ಮಾತ್ರ ಬರವಿಲ್ಲ..!

     ಇದು Sophisticated ರಾಯರ ಮಗಳ “ರಮಾಯಣ”..! ಅವರು ಮಡಿ ಮಡಿ ಅನ್ನೋ, ಕಂಡ ಕಂಡವರ ಭವಿಷ್ಯ ಹೇಳಿ ಮದುವೆ ಮುಹೂರ್ತ “ಸೆಟ್” ಮಾಡಿಸುವ ರಾಯರು. ಬೆಳಗ್ಗೆ ನಲ್ಲೀಲಿ ನೀರು ಬರ್‍ದೇ ಇದ್ರೂ ಬೋರ್‌‍ವೆಲ್‌ನಲ್ಲಿ ಪಂಪು ಹೊಡೆದು ತಣ್ಣೀರ್ ಸ್ನಾನ ಮಾಡೋ ಮಡಿವಂತರು. ವೃತ್ತಿಯಲ್ಲಿ ವಕೀಲ. ಮಗಳು ರಮಾ(ಹೆಸರು ಬದಲಿಸಿಲ್ಲ..!) ಭಲೇ ಹುಡುಗಿ. ಮನೇಲಿ ಮಾತ್ರ ಮಡಿ ಮಡಿ. ಕಾಲೇಜ್ ಬಿಟ್ಟಾದ್ಮೇಲೆ ಹುಡುಗರ ಜೊತೆ ಓಡಾಡ್ತಾಳೆ. ಅದೂ ಪೋಲಿ ಇದ್ದಂಗಿರೋ ನಿಟ್ಟುವಳ್ಳಿ ಹುಡುಗನ ಜೊತೆ. ಹೋಗ್ಲಿ ಬಿಡಿ. ಆದ್ರೆ ಅದಲ್ಲ ವಿಷ್ಯ. ಇತ್ತೀಚೆಗೆ ಮಲ್ಲಿಕಾ ಶೆರಾವತ್‌ನಂಗೆ ಎಕ್ಸ್‌ಪೋಸ್ ಮಾಡೋದನ್ನ ಅಭ್ಯಾಸ ಮಾಡ್ತಾ ಇದಾಳೆ. ಅದೂ ನೀರಿಡಿಯುವಾಗ ಮತ್ತೆ ಕಸ ಗುಡಿಸುವಾಗ..! ಬೆಳಗ್ಗೆ ಕಸ ಗುಡಿಸುವಾಗ ಏನು ಬಗ್ಗಿದ್ದೋ ಬಗ್ಗಿದ್ದು. ಮುಂದಿನ ಟಾರ್ಗೆಟ್ಟು ರಂಗೋಲಿ ಹಾಕೋದ್ರಲ್ಲಿ ಇದನ್ನ ಇಪ್ಲಿಮೆಂಟ್ ಮಾಡ್ಬೇಕು ಅಂತಾ ಇರಾದೆ ಹೊಂದಿ‍ರಬೇಕು ಅಂತಾ ಕಾಣುತ್ತೆ. ಬೆಳಗ್ಗೆ ಸೊಪ್ಪು ಮಾರೋನಂತೂ ಕ್ಷಣಕಾಲ ದಿಗ್ಭ್ರಾಂತನಾಗಿ Free show ನೋಡಿಕೊಂಡೇ ಹೋಗೋದು..! ಇನ್ನು ಎದುರು ಮನೆ ಹುಡುಗ ಕಾರ್ತೀಕ(ಹೆಸರು ಬದಲಿಸಿದೆ..!) ಕಾಲೇಜಿಗೆ 7.30ಕ್ಕೆ ಹೊರಟಾಗಲೇ ಕಸ ಹೊಡಿಯಕ್ಕೆ ಶುರು ಮಾಡುತ್ತಾಳೆ ಅನ್ನೋದು ಆಕೆ ಮೇಲಿರೋ ಮಹತ್ತರ ಆರೋಪ. ಅದರಲ್ಲಿ ನಿಜಾನೂ ಇದೆ ಬಿಡಿ!

    ಮೊನ್ನೆ ಮೊನ್ನೆ ತಾನೇ ನೀರಿಗೆ ಬರ ಬಂದಾಗ, ಬೀದಿಯ ಬೋರ್‍ವೆಲ್ ನೀರನ್ನ ಹಿಡೀಬೇಕಾಗ್ತಿತ್ತು. ಅಲ್ಲಿಗೆ ಕಾರ್ತೀಕಾನೂ ಹೋಗಿದ್ದ. ಎದುರಿಗೆ ರಾಯರು ಯಾರ್‍ದೋ ಜೊತೆ ಮಾತಾಡ್ತಾ ಇದ್ರು. ಕಾರ್ತೀಕ ರಮಾ ಎದುರು ನಿಂತಿದ್ದ. ಮಟ ಮಟ ಮಧ್ಯಾಹ್ನ. ಬಗ್ಗಿದ್ದರಿಂದ ಡೀಪ್ ನೆಕ್ ಚೂಡಿದಾರದ ಟಾಪ್ ಒಳಗೆ ಬೆಳಕು ನುಗ್ಗಿ ಒಳಗಿರೋದನ್ನೆಲ್ಲಾ ಬಟಾ ಬಯಲು ಮಾಡ್ತಾ ಇತ್ತು! ನೋಡಿ ಪಾಪ, ಕಾರ್ತೀಕನ ಎದೆ ಒಮ್ಮೆ ಝಲ್ ಎಂದಿತ್ತು! ಅಂಥಾ ಅನಿರೀಕ್ಷಿತ ಆಘಾತವನ್ನ ಹೇಗಾದರೂ ತಡೆದುಕೊಂಡೀತು? ಆದರೆ ಆಮೇಲೆ ಬಹಳ ಹೊತ್ತು ಗೊತ್ತಿದ್ದೂ ಗೊತ್ತಿಲ್ಲದಂತೆ ರಮಾ ಹೆಂಗೆ ಬಗ್ಗಿದ್ದಳೋ, ಕಾರ್ತೀಕಾನೂ ನೋಡಿದರೂ ನೋಡಿಲ್ಲವೆಂಬತೆ ನೋಡುತ್ತಾ ನಿಂತುಬಿಟ್ಟ! Free show ಒಂದರ್ಧ ಗಂಟೆಗಟ್ಲೆ ನೆಡೀತು. ನೀರು ತುಂಬಿ, ಒಳಗೆ ಹೊತ್ತ್ಗಂಡ್ ಹೋಗೋಡ್ ಬಿಟ್ಟು ಮನೆ ಕೆಲ್ಸದವಳನ್ನ ಕರ್‍ದು ಮನೆ ಒಳಗೊಯ್ಯೋದಕ್ಕೆ ಹೇಳಿ Free show ತೋರಿಸುತ್ತಾ ಎಕ್ಸ್‌ಪೋಸ್ ಮಾಡೋದಕ್ಕೆ ಆಕೆ ನಿಂತುಬಿಟ್ಟಳು..! ಯಾರಿಗ್ಗೊತ್ತು ತಾನೇನೋ ಹುಡುಗರನ್ನ ಕೆಕ್ಕರಿಸಿ ಗುರಾಯಿಸುತ್ತಾಳೆ. ಗುರಾಯಿಸ್ಬೇಕಾದ್ರೆ ಜಮಾಯಿಸಿದ ಹುಡುಗರು ತನ್ನ ಅಷ್ಟೇನೂ ಅಂದವಿರದ ಮುಖವನ್ನು ಮಾತ್ರ ಗುರಾಯಿಸದಿರಲೆಂದು ಹೀಗೆ ಮಾಡ್ತಾಳೋ ಏನೋ ಏನ್ ಕತೆ..?!!

ಇಮ್ರಾನ್ ಹಶ್ಮಿ ರೇಣುಕಾಚಾರ್ಯನೂ ತನುಶ್ರೀ ದತ್ತಾ ನರ್ಸ್ ಜಯಲಕ್ಷ್ಮಿನೂ…!

ಜಯಲಕ್ಷ್ಮಿ ಬಿಡುಗಡೆ ಮಾಡಿದ ಬರೀ hot scene ಹೊಂದಿರೋ ಒಂದು Bond kiss ನೋಡಿನೇ ಒಬ್ಬ ಪತ್ರಕರ್ತ “ಕಾಮೋದ್ರೇಕಗೊಳಿಸುವ ಚಿತ್ರಗಳು” ಅಂತಾ ಬರೆದಿದ್ದ. ಇಷ್ಟಕ್ಕೇ excite ಆದ್ರೆ ಹೆಂಗಯ್ಯಾ? ಜಯಲಕ್ಷ್ಮಿ ಇನ್ನೂ ಸಿಡಿ ಬಿಡ್ತವ್ಳಂತೆ..! ಇನ್ನು ಮನೇಲಿ ಕೇಬಲ್‌ನಲ್ಲಿ ಬರೋ ಮ್ಯೂಸಿಕ್ ಚಾಲ್‌ಗಳನ್ನ, ಅದ್ರಲ್ಲಿ ಬರೋ “hot scene“ಗಳನ್ನ ನೋಡಿದರೆ ಆತ ಏನು ಮಾಡಿಕೊಳ್ಳುತ್ತಾನೋ..?!!

    ರೇಣುಕಾಚಾರ್ಯ ರಾಜಕೀಯಕ್ಕೆ ಬಂದು ಬಹಳ ದಿವ್ಸ ಕಳ್ದಿಲ್ಲ ಆಗ್ಲೇ ಭಾಳ ಜನಗಳ ಹತ್ರ ದ್ವೇಷ ಕಟ್ಕೊಂಡ. ತನ್ನ ಸುತ್ತ ಪುಂಡು ಪೋಕರಿಗಳ ಹಿಂಡು ಕಟ್ಟಿಕೊಂಡ. ಶಾಂತನಗೌಡನ್ನ ತುಳಿಯೋದಕ್ಕೆ ಹೋಗಿ ತಾನು ನಗೆಪಾಟಲಿಗೀಡಾಗ್ತಾ ಇದಾನೆ. “ಎಂಪಿ”ರೇಣುಕಾಚಾರ್ಯ ಈಗ “ಎಮ್ಮೆಲ್ಲೆ” ಸೀಟು ಉಳಿಸಿಕೊಂಡು ಹೋದ್ರೆ ಸಾಕಾಗಿದೆ. ಶಾಂತನಗೌಡ ಇದನ್ನೇ ಉಪಯೋಗಿಸಿಕೊಂಡು ಜಯಲಕ್ಷ್ಮಿನ ಛೂ ಬಿಡ್ತವ್ನೆ! ನಂಗೆ ಅನ್ಯಾಯ ಆಗಿದೆ ಅಂತಾ ಹೇಳ್ತವ್ಳಲ್ಲ ಜಯಲಕ್ಷ್ಮಿ, ಇದಕ್ಕೇನು ಪರಿಹಾರ ಹೇಳ್ತೀಯಮ್ಮಾ ಅಂದ್ರೆ ಅದಕ್ಕೆ ಉತ್ರನೇ ಹೇಳಲ್ಲ. ನಂಗೆ ಒಬ್ಬ ಜನಪ್ರತಿನಿಧಿಯಿಂದ ಅನ್ಯಾಯ ಆಗಿದೆ. ಅದಕ್ಕೇ ಮಹಿಳಾ ಆಯೋಗಕ್ಕೆ ಹೋಗೀವ್ನಿ ಅಂತಾ ಹೇಳ್ತಾಳೆ. ಬೆಂಗ್ಳೂರಲ್ಲೇ ಒಬ್ಬನ್ನ ಕಟ್ಕೊಂಡು ಬಿಟ್ಟು, ಸಧ್ಯಕ್ಕೆ ರಾಷ್ಟಮಟ್ಟದಲ್ಲಿ ಹೆಸರು ಮಾಡಕ್ಕೆ ಹೊಂಟವ್ಳೆ! ಲೈಂಗಿಕ ಕಿರುಕುಳ ಅಂತಾಳಲ್ಲ ಇಷ್ಟ್ ದಿನ ಏನ್ ಮಾಡ್ತಿದ್ಳು? ಎಂಟು ವರ್ಷ ಆದ್ಮೇಲೆ ಯಾಕ್ ವೈಮನಸ್ಯ? ಬಿಡುಗಡೆ ಮಾಡಿರೋ ಎಲ್ಲಾ ಚಿತ್ರಗಳಲ್ಲೂ ಬರೀ ಕ್ಲೋಸ್‌ಅಪ್ ನಗುವೇ ಇದೆಯಲ್ಲಾ ಜಯಲಕ್ಷ್ಮೀ..? ನೀನೇ ಎಲ್ಲದರಲ್ಲೂ ಕ್ಲೋಸ್‌ಅಪ್ ಆಗಿ ನಕ್ಕು ಅದಕ್ಕೆ ಲೈಂಗಿಕ ಶೋಷಣೆ ಅಂದ್ರೆ ನಂಬೋಕಾಗುತ್ತಾ? ಎಲ್ಲದಕ್ಕೂ ಉತ್ರ ಜಲ್ದೀನೇ ಸಿಗ್ಬೋದು.

    ರೇಣುಕಾಚಾರ್ಯಂಗೆ ಬಿ.ಜೆ.ಪಿಯ ಸಧ್ಯದ ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ನಿಷೇಧಿಸಿದ್ದಾರಂತೆ. ಪಾಪ ನೀರಿಗೆ ಬೀಳೋರು ದಡದಲ್ಲಿರೋರನ್ನೂ ಎಳೆದುಕೊಂಡ್ರೆ ಹೆಂಗೆ? ರೇಣುಕಾಚಾರ್ಯ ತನ್ನ ಹೆಸರು ಕೆಡ್ಸಿಕೊಳ್ಳೋದಲ್ಲ್ದೆ ಪಾಪ ರಾಜಕೀಯ ಗುರು ಯಡಿಯೂರಪ್ಪನ ಹೆಸರನ್ನ ಶೋಭಾ ಕರದ್ಲಾಂಜೆ ಜೊತೆ ಜೋಡಿಸ್ತವ್ನೆ! ರೇಣುಕಾಚಾರ್ಯ ಸಧ್ಯಕ್ಕೆ ರಾಜ್ಯದಲ್ಲಿ hot news ಮಾಡ್ತವ್ನೆ. ಸುಮ್ನೆ ಈ ರಾಜಕೀಯ ಬಿಟ್ಟು ಬಾಲಿವುಡ್‌ಗಾದ್ರೂ ಹೋದ್ರೆ ಇಮ್ರಾನ್ ಹಶ್ಮಿಯಂಗೆ “ಬಾಂಡ್ ಕಿಂಗ್” ಆದ್ರೂ ಆಗಬಹುದು!

ಕನ್ನಡ ನಟಿಯರ ಕನ್ನಡದ ಬಗ್ಗೆ ಒಂದು ಖಡಕ್ ಲೇಖನ…!

    ಕನ್ನಡ ಬಂದರೂ ನೆಟ್ಟಗೆ ಕನ್ನಡ ಮಾತಾಡದ ನಟ-ನಟಿಯರನ್ನು ಗುಂಡಿಟ್ಟು ಹೊಡೆಯಿರಿ…!     ದಿನಕ್ಕೊಂಮ್ಮೆ ಕ್ರಾಂತಿ ಬಗ್ಗೆ ಭಾಷಣ ಮಾಡ್ತಾ,
ಕ್ರಾಂತಿಯ ಭ್ರಾಂತಿಯಲ್ಲೇ ಮುಳುಗಿರುವ ರಾಜಕಾರಣಿಗಳೇ, ಕನ್ನಡ ಹೋರಾಟಗಾರರೆಂದು ಬಿಂಬಿಸಿಕೊಳ್ಳುವ ಕೆಲವು ‘ಓರಾಟಗಾರರೇ’, ದಿನಾಲೂ ಟಿ.ವಿಯಲ್ಲಿ, ಪೇಪರಲ್ಲಿ ಕನ್ನಡದ ಬಗ್ಗೆ ವಿಧ ವಿಧವಾಗಿ ಥರಾವರಿ ಹೇಳಿಕೆಗಳನ್ನ ಕೊಡುವ ಮಂದಿ ಇಂಥ ಒಂದು ಹೇಳಿಕೆನಾದ್ರೂ ಕೊಟ್ರೆ ಉಪಯೋಗವಾದರೂ ಆದೀತು…!
    ಕನ್ನಡ ಬಂದರೂ ಕನ್ನಡ ಉಲಿಯದ, ಕಾವೇರಿ ಗಲಾಟೆ ಆದ
ತಕ್ಷಣ ಕಾವೇರಿ ನಮ್ಮದು ಅಂತಾ ಬೊಗಳೆ ಬಿಟ್ಟು “ಕನ್ನಡ ನಿಷ್ಠೆ ತೋರುವ ನಟನಾ ಮಣಿಗಳಿರಾ…, ಕನ್ನಡ ಎಂಬೋ ಒಂದು ಸುಂದರ ಭಾಷೆ ಇದೆ. ಅದನ್ನ ಇಂಗ್ಳೀಷ್ ಜೊತೆ “ಕಲಬೆರಿಕೆ ಮಾಡಿ ಕಲಸಂಬಲಸ ಮಾಡಿ ನಿಮ್ಮ ಮಾನ ಮರ್ಯಾದೆ ಜಗಜ್ಜಾಹೀರಾಗಿಸಿಕೊಳ್ಳಬೇಡಿ! ನಿಮ್ಮ ಹಾಗೆ ಕನ್ನಡ ಬೇವರ್ಸಿಯಲ್ಲ. ಅದಕ್ಕೊಂದು ಹಿನ್ನೆಲೆ ಇದೆ, ಭದ್ರ ತಳಪಾಯವಿದೆ.
       ಕನ್ನಡದ ಸ್ಟಾರು ಪಟ್ಟಕ್ಕೆ ಏರಿದ ಹಲವು ಮಂದಿಯ ಕನ್ನಡ ಮಾತುಗಳನ್ನ ಕೇಳುತ್ತಿದ್ದರೆ, ಕೈಗೆ ಸಿಕ್ಕಿದ್ದರಲ್ಲಿ ಹೊಡೆಯೋಣವೆನ್ನುವಷ್ಟು ಸಿಟ್ಟು ನೆತ್ತಿಗೇರುತ್ತದೆ. ಇವರಿಗೆ ಭಾವನಾತ್ಮಕವಾಗಿ ಜನರ ಭಾವನೆಗಳನ್ನು ಕೆರಳಿಸಿ ಡೈಲಾಗು
ಹೊಡಿಯಕ್ಕೆ ಬರುತ್ತೆ, ಕೋಟಿಗಟ್ಲೆ ಗಂಟು ಹೊಡಿಯಕ್ಕೆ ಬರುತ್ತೆ, ಆದ್ರೆ ಇದೆಲ್ಲಾ
ಬಂದ್ರೆ ಏನ್ ಉಪಯೋಗ..? ಕತ್ತೆಗೇನು ಗೊತ್ತು ಕಸ್ತೂರಿ ಸುವಾಸನೆ? ಇವರ ಸಂದರ್ಶನಗಳನ್ನ ಒಮ್ಮೆ ಗಮನವಿಟ್ಟು ನೋಡಿ. ಅದರಲ್ಲಿ ಮುಕ್ಕಾಲು ಭಾಗಕ್ಕಿಂತ ಹೆಚ್ಚಾಗಿ ಇಂಗ್ಳೀಷ್ ಶಬ್ಧಗಳು ರಾರಾಜಿಸುತ್ತವೆ(ಭಲೇ ಕಿರಿ ಕಿರಿ ಮಾಡುತ್ತವೆ). ಎಲ್ಲವನ್ನೂ ಕನ್ನಡದಲ್ಲಿ ಹೇಳಲಿಕ್ಕೆ ಹೊರಟರೆ ಕನ್ನಡವನ್ನೇ ಅಪಹಾಸ್ಯ ಮಾಡಿದಂತಾಗುತ್ತದೆ. ಮಧ್ಯ ಮಧ್ಯ ಇಂಗ್ಳೀಶ್ ಅನಿವಾರ್ಯವಾಗಿ ಬಂದರೆ ಅದನ್ನು ಒಪ್ಪಿಕೊಳ್ಳಬಹುದು. ಇಲ್ಲದಿದ್ದರೆ ಅದು ಕನ್ನಡ  ಕಟ್ಟರ್‌ವಾದಿತನ ಆದೀತು. ಆದರೆ
ಇಂಗ್ಳೀಶ್‌ನ ಮಧ್ಯ ಮಧ್ಯ ಕನ್ನಡ ತೂರಿ ಬಂದರೆ, ಅದಕ್ಕಿಂತ ಕಿರಿಕಿರಿ ಮತ್ತೊಂದಿಲ್ಲ. ಅದನ್ನ ಸಹಿಸಿಕೊಳ್ಳುವುದಾದರೂ ಹೇಗೆ? ಸ್ಯಾಂಪಲ್‌ಗೆ ಅಂತಾ ರಮ್ಯ, ರಕ್ಷಿತ, ಡೈಸಿ ಬೋಪಣ್ಣ ಮುಂತಾದವರ ಟಿ.ವಿ ಸಂದರ್ಶನಗಳನ್ನ ನೋಡಿ. ಇವರ ಕನ್ನಡಾಭಿಮಾನ ತೋರ್ಪಡುತ್ತದೆ. so ಹಾಗಾಗಿ, its really funtastic, you know..? i like it very much.  ಅನ್ನೋ ಅಣಿಮುತ್ತುಗಳನ್ನು ಉದುರಿಸುತ್ತಾರೆ. (ತಲೆಯಲ್ಲಿರೋ ಕೂದಲು ಉದುರುವವರೆಗೂ ಹೀಗೆ ಮುತ್ತುಗಳನ್ನು ಉದುರಿಸುತ್ತಲೇ ಹೋಗುತ್ತಾರೆ!) ಗಮನಿಸಿ, ಇವರೆಲ್ಲಾ ಕನ್ನಡದ ಮಹಾನ್ ಮಹಾನ್ ತಾರೆಯರು! ಅದ್ಯಾವ ಸೀಮೆ ತಾರೆಯರೋ? ಇವರನ್ನ
ತಾರೆಯರನ್ನಾಗಿಸಿದ ನಮಗೆ ನಾವು… ವರಿಗೆ ಬೆಳೆಯೋದಕ್ಕೆ ಕನ್ನಡ ಇಂಡಸ್ಟ್ರಿ ಬೇಕು, ಇವರ ಸಿನಿಮಾ ನೋಡಕ್ಕೆ ಬಡಪಾಯಿ ಕನ್ನಡಿಗರು ಬೇಕು, ಸಿನಿಮಾದಿಂದ ಬರುವ ದುಡ್ಡನ್ನ ಬಾಚಿಕೊಳ್ಳಲೂಬೇಕು. ಇನ್ನು ರಮ್ಯ, ರಕ್ಷಿತರ ಕನ್ನಡ ಕೇಳೋ ಬದಲು ನೇಣು ಹಾಕಿಕೊಳ್ಳೋದು ವಾಸಿ! ಅದಾದರೂ ಒಂದೇಟಿಗೆ ಮುಕ್ತಿ ಕೊಡಬಹುದೇನೋ! ಇವ್ರಿಗೆಲ್ಲಾ ಏನಾಗಿದೆ? ಇವ್ರನ್ನ ನೋಡಿಕೊಂಡ ಕನ್ನಡ ಸಂಘ ಸಂಸ್ಥೆಗಳು ಏನು ಮಾಡುತ್ತಿವೆ? ನಾವು ಏನು ಮಾಡುತ್ತಿದ್ದೇವೆ…? ಎಂದಾದರೂ ಕನ್ನಡ ನಾಡಲ್ಲೇ ಹುಟ್ಟಿ ಬೆಳೆದು, ಕನ್ನಡದ ಬಗ್ಗೆ ತಾತ್ಸಾರ ಬರುವಂತೆ ನೆಡೆದುಕೊಳ್ಳುತ್ತಿರುವ  
ಈ ನಟನಾ ಮಣಿಗಳ ಬಗ್ಗೆ ದನಿ ಎತ್ತಿದ್ದೇವೆಯಾ? ಧರಣಿ ಕೂತಿದ್ದೇವೆಯಾ? ಸರಿಯಾಗಿ ಕನ್ನಡ ಮಾತಾಡು ಅಂತ ಧಮಕಿ ಹಾಕಿದ್ದೀವಾ? ಯಾವುದೂ ಇಲ್ಲ. ಮತ್ತಿನ್ಯಾಕೆ ಇವರನ್ನ ತಲೆಮೇಲೆ ಹೊತ್ತುಕೊಂಡು ಕುಣಿಬೇಕು? ಇವ್ಯಾವನ್ನೂ ಮಾಡದೇ ಕನ್ನಡ ಕನ್ನಡ ಅಂತಾ ಬೊಂಬಾಯಿ ಮಾಡಿದ್ರೆ ಏನು ಪ್ರಯೋಜನ?
      ಈಗಲಾದ್ರೂ ನಾವು ಎಚ್ಚೆತ್ತುಕೊಳ್ಳಬೇಕು.  ಕನ್ನಡದಲ್ಲಿ ಮಾತಾಡು ಇಲ್ಲಾಂದ್ರೆ ಕನ್ನಡ ಇಂಡಸ್ಟ್ರಿಯಿಂದ ತೊಲಗಾಚೆ ಎಂದು ದನಿಯೆತ್ತರಿಸಿ ಹೇಳಬೇಕು. ಕರ್ನಾಟಕದಲ್ಲಿ  ಹುಟ್ಟಿ ಬೆಳೆದು ಕನ್ನಡ ಮಾತಾಡಕ್ಕೆ ಆಗಲ್ವಾ? ಅಂತಾ ನಿಲ್ಸಿ ಗಟ್ಟಿಯಾಗಿ ಕೇಳಬೇಕು.
     ಇದನ್ನೆಲ್ಲಾ ನೆನೆಸಿಕೊಂಡಾಗ ಅಣ್ಣಾವ್ರ ನೆನೆಪಾಗುತ್ತೆ.
ಅಣ್ಣಾವ್ರ ಕನ್ನಡ ಕೇಳ್ತಾ ಇದ್ರೆ ಅದು ಒಂದು ಆತ್ಮೀಯ ಸಂಭಾಷಣೆ ಅನ್ನಿಸ್ತಾ
ಇರ್ತಿತ್ತು. ಅಭಿಮಾನಿ ದೇವರುಗಳೇ ಅನ್ನೋ ವಾಕ್ಯವೇ ಮೈಪುಕಳಗೊಳಿಸುತ್ತಿತ್ತು,
 ರೋಮಾಂಚನಗೊಳ್ಳುವಂತೆ ಮಾಡುತ್ತಿತ್ತು. ಡಾ||ರಾಜ್‌ರವರಷ್ಟು ಸ್ಪಷ್ಟವಾಗಿ
ಕನ್ನಡ ಉಚ್ಛರಿಸಿದ ಮಾತಾಡಿದ ವ್ಯಕ್ತಿನ ತೋರ್ಸಿ ನೋಡೋಣ? ಸಾಧ್ಯನೇ ಇಲ್ಲ. 
ಅದಕ್ಕೇ ಅಭಿಮಾನಿ ದೇವರುಗಳ ಹೃದಯದಲ್ಲಿ ಶಾಶ್ವತವಾಗಿ ಸಾರ್ಥಕ್ಯದ  ನೆಲೆ
ಕಂಡುಕೊಂಡ ಆತ್ಮ ಅದು. ಅದಕ್ಕೇ ಕನ್ನಡಿಗರ ಮನೆ ಮನಗಳನ್ನು ತುಂಬಿಕೊಂಡಿದ್ದು.

See how men are simple n women……?

MEN R SO SIMPLE

If you kiss him, you are appreiciated
If you don’t, then he is equally pleased

If you praise him, he will accept it as a compliment
If you don’t, then also you are admired

If you agree to all his likes, he thinks it is a perfect match
If you don’t, he will respect your likes and dislikes

If you visit him often, he will be overwhelmed
If you don’t, he will understand you have other priorities

If you are well dressed, he will admire you
If you don’t, you are equally beautiful for him

If you are jealous, he knows you love him a lot
If you don’t, he still knows you love him a lot

If you attempt a romance, Your feelings are understood
If you don’t, still you are liked and admired

If you are a minute late, he will thank u that u came.
If you are early, he will be grateful for it

If you visit another man, he understands that it is job related
If you are visited by another woman, he understands you should
have some time to yourself

If you kiss him once in a while, he is head over heals for u.
If you kiss him often, he is crazy for u.

If you help him in crossing the street, you have high moral values
If you do not, he will help u instead

If you stare at another man, You are just admiring a human being
If he stares another women, its because she looks like u….

If you talk, he will listen
If you want to listen, he will talk

In short:
So strong and so understanding
So powerful and so humble
So straight and so simple
So toleratent and wonderful…
…..MEN!

————————————————————————————–
————————————————————————————–

GIRLS ARE COMPLEX CREATURES

If you kiss her, you are not a gentleman
If you don’t, you are not a man

If you praise her, she thinks you are lying
If you don’t, you are good for nothing

If you agree to all her likes, you are a wimp
If you don’t, you are not understanding

If you visit her often, she thinks it is boring
If you don’t, she accuses you of double-crossing

If you are well dressed, she says you are a playboy
If you don’t, you are a dull boy

If you are jealous, she says it’s bad
If you don’t, she thinks you do not love her

If you attempt a romance, she says you didn’t respect her.
If you don’t, she thinks you do not like her.

If you are a minute late, she complains it’s hard to wait.
If she is late, she says that’s a girl’s way.

If you visit another man, you’re not putting in “quality
time”
If she is visited by another woman, “oh it’s natural, we are
girls”

If you kiss her once in a while, she professes you are cold.
If you kiss her often, she yells that you are taking
advantage.

If you fail to help her in crossing the street, you lack
ethics.
If you do, she thinks it’s just one of men’s tactics for
seduction.

If you stare at another woman, she accuses you of flirting.
If she is stared by other men, she says that they are just
admiring.

If you talk, she wants you to listen
If you listen, she wants you to talk

In short: So simple, yet so complex
So weak, yet so powerful
So confusing, yet so desirable
So damning, yet so wonderful
…..Girls?!….Sigh.

Hello world!

Welcome to WordPress.com. This is your first post. Edit or delete it and start blogging!

Next Page »